ಬಗೆದಷ್ಟು ಬಯಲಾಗುತ್ತಿವೆ ಸಾಲು ಸಾಲು

KARNATAKA

KARNATAKA

KARNATAKA

SCAMS

SCAMS

SCAMS

ಸಾರ್ವಜನಿಕರ ಹಣ - ಕಾಣದ ಕೈಗಳಿಂದ ಲೂಟಿ

ಪ್ರಶ್ನಿಸಿ • ಪರಿಶೀಲಿಸಿ • ಉತ್ತರ ಕೇಳಿ

ಪ್ರಶ್ನಿಸಿ • ಪರಿಶೀಲಿಸಿ • ಉತ್ತರ ಕೇಳಿ

ಪ್ರಶ್ನಿಸಿ • ಪರಿಶೀಲಿಸಿ • ಉತ್ತರ ಕೇಳಿ

PEOPLE POWER ACCOUNTS ANSWERS

A CLEANER KARNATAKA IS POSSIBLE

ಕೈ ಸರಕಾರದ ಪ್ರಮುಖ 4 ಹಗರಣಗಳು

FOUR MAJOR SCAMS

4 MAJOR SCAMS

FOUR MAJOR SCAMS

ರೈತರು, ವಿದ್ಯಾರ್ಥಿಗಳು, ದಲಿತರು - ಯಾರನ್ನೂ ಬಿಡದ ಕಳ್ಳ ಕೈಗಳು. ಕರ್ನಾಟಕದ ಜನರ ಮುಂದೆ ಇವೆ ಹಲವು ಪ್ರಶ್ನೆಗಳು. ದಾಖಲೆಗಳು, ವರದಿಗಳು ಮತ್ತು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಪ್ರಮುಖ ಹಗರಣಗಳ ಬಗ್ಗೆ ತಿಳಿದುಕೊಳ್ಳಿ.

ರೈತರು, ವಿದ್ಯಾರ್ಥಿಗಳು, ದಲಿತರು - ಯಾರನ್ನೂ ಬಿಡದ ಕಳ್ಳ ಕೈಗಳು. ಕರ್ನಾಟಕದ ಜನರ ಮುಂದೆ ಇವೆ ಹಲವು ಪ್ರಶ್ನೆಗಳು. ದಾಖಲೆಗಳು, ವರದಿಗಳು ಮತ್ತು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಪ್ರಮುಖ ಹಗರಣಗಳ ಬಗ್ಗೆ ತಿಳಿದುಕೊಳ್ಳಿ.

01

ನೈಸ್ ಸ್ಕ್ಯಾಮ್

ಪ್ರಶ್ನೆಗಳ ಹೆದ್ದಾರಿ

₹40,000+ Crore

₹40,000+ Crore

ALLEGED SCALE

20,000+ Acres

20,000+ Acres

LAND INVOLVED

ಹೆಚ್ಚಿನ ಮಾಹಿತಿ

02

ಬಿಡದಿ ಟೌನ್‍ಶಿಪ್

ಅಭಿವೃದ್ಧಿ ಯಾರಿಗಾಗಿ?

₹18,133 Crore

₹18,133 Crore

PROJECT VALUE

7,481 Acres

7,481 Acres

LAND INVOLVED

ಹೆಚ್ಚಿನ ಮಾಹಿತಿ

03

KPSC ಅಕ್ರಮ

KPSC ಅಕ್ರಮ

ಉದ್ಯೋಗವೇ ವ್ಯಾಪಾರವೇ ?

ನೂರಾರು ಕೋಟಿ

ನೂರಾರು ಕೋಟಿ

ALLEGED IRREGULARITIES

400+

400+

AFFECTED CANDIDATES

ಹೆಚ್ಚಿನ ಮಾಹಿತಿ

04

ವಾಲ್ಮೀಕಿ ನಿಗಮ

ಹಣ ಎಲ್ಲಿಗೆ ಹೋಯಿತು?

₹187 Crore

₹187 Crore

MISUSED FUNDS

89.63 Crore

89.63 Crore

illegal diversion of ST Development Funds

ಹೆಚ್ಚಿನ ಮಾಹಿತಿ

OUR MISSION

WHY WE

DO THIS

ನಾವು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತ ಕರ್ನಾಟಕವನ್ನು ಬಯಸುತ್ತೇವೆ. ಪರಿಶೀಲಿಸಿದ ಮಾಹಿತಿ, ದಾಖಲೆಗಳು ಮತ್ತು ವಿಶ್ಲೇಷಣೆಯನ್ನು ಸಾರ್ವಜನಿಕರಿಗೆ ತಲುಪಿಸುವುದು ನಮ್ಮ ಉದ್ದೇಶ; ಇದರಿಂದಾಗಿ ನಾಗರಿಕರು ಸರಕಾರದಿಂದ ಪಾರದರ್ಶಕವಾದ ಉತ್ತರಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ವಾಸ್ತವಾಂಶಗಳು

ದಾಖಲೆಗಳು ಮತ್ತು ಪರಿಶೀಲಿತ ಮಾಹಿತಿಗೆ ಮೊದಲ ಆದ್ಯತೆ.

ಜನರ ಪರ

ಪ್ರಶ್ನಿಸುವುದು ನಮ್ಮ ಹಕ್ಕು; ಉತ್ತರಿಸುವುದು ಅವರ ಜವಾಬ್ದಾರಿ.

ಹೊಣೆಗಾರಿಕೆ

ಸಾರ್ವಜನಿಕ ಹಣಕ್ಕೆ ಸಾರ್ವಜನಿಕ ಲೆಕ್ಕ.

KARNATAKA SCAMS ವಿರುದ್ಧದ ನಮ್ಮ ಈ ಹೋರಾಟಕ್ಕೆ ಕೈ ಜೋಡಿಸಿ.

ಬದಲಾವಣೆ ಯಾರೋ ಒಬ್ಬರಿಂದ ಆರಂಭವಾಗುವುದಿಲ್ಲ. ಅದು ನಮ್ಮೆಲ್ಲರ ಒಗ್ಗಟ್ಟಿನ ಧ್ವನಿಯಿಂದ ಸಾಧ್ಯವಾಗುತ್ತದೆ.

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ. ಸತ್ಯದ ಪರ ನಿಲ್ಲಿ. ಉತ್ತಮ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಿ.

ಕರ್ನಾಟಕಕ್ಕೆ ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ಬೇಕು. ಅದರ ಆರಂಭ ನಿಮ್ಮಿಂದಲೇ.

ಅಕ್ರಮ, ಭ್ರಷ್ಟಾಚಾರ ಮತ್ತು ಸಾರ್ವಜನಿಕ ಸಮಸ್ಯೆಗಳ ವಿರುದ್ಧ ನಡೆಯುತ್ತಿರುವ ಈ ಜನಾಂದೋಲನಕ್ಕೆ ಸೇರಿ. ಸತ್ಯವನ್ನು ಬಹಿರಂಗಪಡಿಸಲು, ಜನರ ಧ್ವನಿಯನ್ನು ಬಲಪಡಿಸಲು ಮತ್ತು ಉತ್ತಮ ಕರ್ನಾಟಕವನ್ನು ನಿರ್ಮಿಸಲು ನಿಮ್ಮ ಬೆಂಬಲ ಅಗತ್ಯ.

ಇಂದೇ ನಮ್ಮೊಂದಿಗೆ ಸೇರಿ

ಫಾರ್ಮ್ ಭರ್ತಿ ಮಾಡಿ, ನಿಮ್ಮ ವಿವರಗಳನ್ನು ನಮೂದಿಸಿ. Karnataka Scams ವಿರುದ್ಧದ ಈ ಜನಾಂದೋಲನದ ಭಾಗವಾಗಿ ನಮ್ಮೊಂದಿಗೆ ಕೈಜೋಡಿಸಿ.

ನಿಮ್ಮ ಧ್ವನಿ. ನಿಮ್ಮ ಹಕ್ಕು. ನಿಮ್ಮ ಕರ್ನಾಟಕ

© 2026 KarnatakaScams.com . All Rights Reserved | An initiative by Janata Dal (S) Karnataka